Village Accountant Recruitment Syllabus

ಕರ್ನಾಟಕದಲ್ಲಿ ಸುಮಾರು 1700 ಹುದ್ದೆಗಳ ನೇಮಕಾತಿಗೆ ಸಂಭಂದಿಸಿದಂತೆ ಅತಿ ಶೀಘ್ರದಲ್ಲಿ ಅಧಿಸೂಚನೆ ಪ್ರಕಟವಾಗಲಿದ್ದು ಇದಕ್ಕೆ ಸಂಭಂದಿಸಿದಂತೆ ಪಠ್ಯಕ್ರಮ ಮತ್ತು ಪ್ರಶ್ನೆಪತ್ರಿಕೆ ಈ ಕೆಳಗಿನಂತಿವೆ.

Village Accountant Recruitment Syllabus

ಪರೀಕ್ಷೆಯ ವಿಷಯಗಳು

ಪ್ರಶ್ನೆ ಪತ್ರಿಕೆ 1

  • GK ಸಾಮಾನ್ಯ ಜ್ಞಾನ
  • ಕಂಪ್ಯೂಟರ್ ಜ್ಞಾನ
  • ಸಾಮಾನ್ಯ ಕನ್ನಡ
  • ಸಾಮಾನ್ಯ ಇಂಗ್ಲೀಷ್

ಪ್ರಶ್ನೆ ಪತ್ರಿಕೆ 2

  • ಅಂಕಗಣಿತ
  • ಅಂಕಿ ಅಂಶಗಳು
  • ತಾರ್ಕಿಕ ವಿಷಯಗಳು
  • ಕಂದಾಯ ನಿಯಮ

Village Accountant Exam Pattern?

ಪ್ರಶ್ನೆ ಪತ್ರಿಕೆ 1 [ ಅವಧಿ 2 ಗಂಟೆ ]
ಸಾಮಾನ್ಯ ಜ್ಞಾನ/GK 25 ಅಂಕ
ಕಂಪ್ಯೂಟರ್ ಜ್ಞಾನ 25 ಅಂಕ
ಸಾಮಾನ್ಯ ಕನ್ನಡ 25 ಅಂಕ
ಸಾಮಾನ್ಯ ಇಂಗ್ಲಿಷ 25 ಅಂಕ
ಒಟ್ಟು 100
ಪ್ರಶ್ನೆ ಪತ್ರಿಕೆ 2 [ ಅವಧಿ 2 ಗಂಟೆ ]
ಅಂಕ ಗಣಿತ/Arithmetic 25 ಅಂಕ
ಅಂಕಿ ಅಂಶಗಳು/statistic 25 ಅಂಕ
ತಾರ್ಕಿಕ್ ಸಮಸ್ಯೆ/Reasoning 25 ಅಂಕ
ಕಂದಾಯ ನಿಯಮಗಳು/Revenue Law 25 ಅಂಕ
ಒಟ್ಟು 100 ಅಂಕ

Exam Syllabus

ಸಾಮಾನ್ಯ ಜ್ಞಾನ

  • ಕರ್ನಾಟಕದ ಇತಿಹಾಸ
  • ಕರ್ನಾಟಕದ ಭೂಗೋಳ
  • Land Reforms (ಕರ್ನಾಟಕ ಭೂಸುಧಾರಣೆ)
  • ಕರ್ನಾಟಕ ಆಡಳಿತ ವಿಷಯಗಳು
  • ಪಂಚಾಯತ್ ವ್ಯವಸ್ಥೆ
  • ಭಾರತೀಯ ಸಂವಿಧಾನ
  • ಸ್ವತಂತ್ರ್ಯ ಭಾರತ
  • ಪ್ರಚಲೀತ ಘಟನೆಗಳು (ಕ್ರೀಡಾ ಮಾಹಿತಿ, ಇತ್ತೀಚಿನ ಪ್ರಶಸ್ತಿವಿಜೇತರು)
  • ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
  • ಕಲೆ ಮತ್ತುಸಂಸ್ಕೃತಿ

ಕಂಪ್ಯೂಟರ್ ಜ್ಞಾನದ ವಿಷಯಗಳು

  • Computer Generation
  • Parts of Computer
  • Functions of computer
  • Computer Hardware
  • Computer Software
  • Memory
  • Computer E-Government
  • File Name Extensions
  • Microsoft Office : Word, Excel, Power Point
  • Algorithm and Flowchart
  • Networking System
  • Internet Email
  • Cyber Security
  • Mobile Technology
  • Computer Shortcut Keys

ಸಾಮಾನ್ಯ ಕನ್ನಡ

  •  ಕನ್ನಡ ವ್ಯಾಕರಣ
  • ಸಂಧಿಗಳು, ಸಮಾಸ, ಸರ್ವನಾಮ, ನಾಮಪದ, ವಿಭಕ್ತಿಪ್ರತ್ಯಯಗಳು, ಕ್ರಿಯಾಪದ, ದೇಶಿಯ, ಮತ್ತು ಅನ್ಯ ದೇಶಿಯ ಪದಗಳು
  • ಅಲಂಕಾರ, ಅವ್ಯಯಗಳು, ತತ್ಸಮ, ತಧ್ಬವ, ವಿರುದ್ಧಾರ್ಥಕ ಪದಗಳು, ಪದಕೋಶ, ಪದಗಳ ತಪ್ಪನ್ನು ಕಂಡು ಹಿಡಿಯುವುದು
  • ಪದಕೋಶ ರಚನೆ, ವಾಕ್ಯಗಳ ಅನುಕ್ರಮ ಜೋಡನೆ (PQRS Model)
  • ಗಾದೆ ಮತ್ತು ನಾಲ್ನುಡಿ,
  • ಕನ್ನಡ ಸಾಹಿತ್ಯದ ಪ್ರಮುಖಾಂಶಗಳು
  • ಕನ್ನಡ ಸಾಹಿತ್ಯ
  • ಲೇಖಕರು ಮತ್ತು ಅವರು ಬರೆದ ಕೃತಿ

General English

  • English Grammar : Parts of Speech, Question Tag, Direct and Indirect Speech, Voices,
  • Language Function, Tenses, and Sentence Articles
  • Degrees of Comparison
  • Miss Spelled Words
  • Sentence Structure
  • Fill in The Blanks
  • Idioms and Phrases
  • Error Correction
  • One Word Substitutes
  • Antonyms and Synonyms
  • Vocabulary Prefixes and Suffixes
  • Prepositions
  • Comprehension Reading
  • Sentence Rearrangement
  • Correct Sequences (PQRS Model)

Arithmetic

  • ಲಸಾಅ ಮತ್ತು ಮಸಾಅ
  • ಸಂಖ್ಯೆಯ ಸಮಸ್ಯೆಗಳು
  • BODMAS
  • ಅನುಪಾತ/ಸಮಾನುಪಾತ
  • ಸಮಯ ಮತ್ತು ಕೆಲಸ
  • ಸಂಭವನೀಯತೆ
  • ಸರಾಸರಿ
  • ಸರಳ ಬಡ್ಡಿ
  • ಲಾಭ ಮತ್ತು ನಷ್ಟ
  • ರೇಖಾಗಣಿತಿಯ ಸಮಸ್ಯೆಗಳು
  • ದೂರ ಮತ್ತು ಕಾಲ
  • ಪಾಲುದಾರಿಕೆ
  • Square Root and Cube
  • Decimal Fractions
  • ಗಡಿಯಾರದ ಸಮಸ್ಯೆ
  • ಕ್ಯಾಲಂಡರ್ ಸಮಸ್ಯೆ

Statistics/ಸಂಖ್ಯಾ ಶಾಸ್ತ್ರ

  • ದತ್ತಾಂಶ ಎಂದರೇನು
  • ದತ್ತಾಂಶಗಳ ಸಂಗ್ರಹಣೆ ಹೇಗೆ
  • ವರ್ಗಿಕೃತ ದತ್ತಾಂಶ
  • ಅವರ್ಗಿಕೃತ ದತ್ತಾಂಶ
  • ದತ್ತಾಂಶಗಳ ಸಂಘಟನೆ
  • ದತ್ತಾಂಶಗಳ ನಿರೂಪಣೆ (Representation of Data)
  • ಸೂಚ್ಯಾಂಕಗಳು
  • ಸರಾಸರಿಗಳು
  • ಮಧ್ಯಾಂಕ ಮತ್ತು ರೂಢಿಬೆಲೆ ಕಂಡುಹಿಡಿಯುವುದು.

Reasoning

  • ಕೋಡಿಂಗ್ ಮತ್ತು ಡಿಕೋಡಿಂಗ್
    ದಿಕ್ಕುಗಳು
  • ಅನುಪಾತದ ಮೇಲೆ ನೀಡಲಾದ ಲಾಜಿಕಲ್ ರಿಸನಿಂಗ್
  • ಚಿತ್ರದಲ್ಲಿರುವ ತ್ರಿಭುಜ/ಚೌಕ ಕಂಡುಹಿಡಿಯುವ ಲೆಕ್ಕಗಳು
  • ದಾಳಗಳ ಮೇಲೆ ನೀಡಲಾದ ಲೆಕ್ಕಗಳು (DICE)
  • ಬಿಟ್ಟ ಸಂಖ್ಯೆಯನ್ನು ತುಂಬಿರಿ
  • ವಯಸ್ಸಿಗೆ ಸಂಬಂಧಿಸಿದ ಲೆಕ್ಕಗಳು
  • ಪೈಥಾಗೊರಸ್ ಪ್ರಮೇಯದ ಲೆಕ್ಕ
  • Puzzle
  • ರಕ್ತಸಂಬಂಧಗಳು
  • ಸಂಖ್ಯೆಯ ಸರಣಿ
  • Analogy
  • Classification
  • Letter and Symbol Series

ಕಂದಾಯ ಕಾನೂನು

  • ಪರಿಚಯ
  • ರೆವಿನ್ಯೂ ಅಧಿಕಾರಿಗಳ ನೇಮಕ ಮತ್ತು ಅವರ ಅಧಿಕಾರ
  • ರೆವಿನ್ಯೂ ಅಧಿಕಾರಿಗಳ ಪ್ರಕ್ರೀಯೆ
  • ಕರ್ನಾಟಕ ರೆವಿನ್ಯೂ ಅಪೀಲು ನ್ಯಾಯಾಧಿಕರಣ ರಚನೆ ಮತ್ತು ಅಧಿಕಾರಗಳು
  • ರೆವಿನ್ಯೂ ಮೋಜಣಿ ಮತ್ತು ಕಂದಾಯ ವ್ಯವಸ್ಥೆ
  • ಅಪೀಲು ಮತ್ತು ಪುನರೀಕ್ಷಣೆ
  • ಕಂದಾಯ ಪುನರ್ ವ್ಯವಸ್ಥೆ
  • ರೆವಿನ್ಯೂ ಅಧಿಕಾರ ವ್ಯಾಪ್ತಿ
  • ಭೂಮಿ ಮತ್ತು ಭೂ ಕಂದಾಯ ಭೂಮಿ
  • ಭೂ ಕಂದಾಯ
  • ಹಕ್ಕು ಮತ್ತು ದಾಖಲೆಗಳನ್ನಿಡುವುದು
  • ಪ್ರತಿಗಳು, ಪರೀಶಿಲಣೆ, ಮತ್ತು ಶೋಧನೆ
  • ಫೀಜುಗಳನ್ನು ವಿಧಿಸುವುದು ಮತ್ತು ವಸೂಲು ಮಾಡುವುದು.
Spread the Knowledge

One thought on “Village Accountant Recruitment Syllabus

Comments are closed.