SSC Phase XII Selection Post 2024 Notification Out Apply Now

ಸಿಬ್ಬಂದಿ ನೇಮಕಾತಿ ಆಯೋಗದ ಹೊಸ ನೇಮಕಾತಿ ಅಧಿಸೂಚನೆಯನ್ನು ಎಸ್‌ಎಸ್‌ಸಿ ಹೋರಡಿಸಲಾಗಿದ್ದು ಈ ನೇಮಕಾತಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಅಭ್ಯರ್ಥಿಗಳು ಎಸ್‌ಎಸ್‌ಸಿ ಅಧಿಕೃತ ವೇಬ್ಸೈಟ್‌ ಗೆ ಭೇಟಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಹೊಸ ವೆಬ್ಸೈಟ್

SSC Notification 2024

ಎಸ್‌ಎಸ್‌ಸಿ ನೇಮಕಾತಿಗೆ ಸಂಬಂಧಿಸಿದಂತೆ ಈಗ ಹೊಸ ವೆಬ್ಸೈಟ್‌ ಲಾಂಚ್‌ ಮಾಡಲಾಗಿದೆ ಮೊದಲು ಅಧಿಕೃತ ಜಾಲತಾಣ SSC.NIC.IN ಇತ್ತು ಈಗ ಹೊಸ ಜಾಲತಾಣವಾಗಿ https://ssc.gov.in ಕ್ರಿಯೇಟ್‌ ಮಾಡಲಾಗಿದೆ. ಈಗ ಈ ಒಂದು ವೇಬ್ಸೈಟ್ನಲ್ಲಿ ನಿಮ್ಮ OTR (One Time Registration) ಹೊಸದಾಗಿ ನೊಂದಣಿ ಮಾಡಬೇಕು.

SSC Recruitment : Important Dates

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 26-02-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-03-2024

ಶುಲ್ಕ ಪಾವತಿ ಕೊನೆಯ ದಿನಾಂಕ : 19-03-2024

ಅರ್ಜಿ ತಿದ್ದಲು ದಿನಾಂಕ : 22-03-2024 to 24-03-2024

ಕಂಪ್ಯೂಟರ್‌ ಟೆಸ್ಟ್‌ : 06-08 May 2024

ವಯೋಮಿತಿ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಿವಿಧ ಹುದ್ದೆಗಳಿಗೆ ಬೇರೆ ಬೇರೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ ಮತ್ತು ವಯೋಮಿತಿ ಸಡಿಲಿಕೆ ಕೂಡಾ ಇದೆ. 

ವಯೋಮಿತಿ ಸಡಿಲಿಕೆ

Total Jobs Vacancy

Total Post : 2049 ಹುದ್ದೆಗಳ ವರ್ಗಿಕರಣ ಕೆಳಗಿನ ಪಿಡಿಎಫ್‌ ನಲ್ಲಿ ನೀಡಲಾಗಿದ್ದು ಅಭ್ಯರ್ಥಿಗಳು ನೋಡಿಕೊಳ್ಳಬಹುದು. 

Educational Qualification

ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ವಿವಿಧ ಇಲಾಖೆಗಳಲ್ಲಿ ಹಲವಾರು ಹುದ್ದೆಗಳಿವೆ 

PUC/Diploma/10+2/ITI

Any Degree 

Master Degree/PHd

Notification Link Below

Selection Process

  • ಸ್ಪರ್ಧಾತ್ಮಕ ಪರೀಕ್ಷೆ ವಿವಿಧ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಒಂದೇ ಎಕ್ಷಾಮ್‌ ಪ್ಯಾಟರ್ನ ಇದೆ ಆದರೆ ಕಠಿಣತೆ (Question Paper Difficulties Change) ಇರುತ್ತೆ. 
  • ನಂತರ ದಾಖಲಾತಿ ಪರೀಶಿಲನೆ 
  • ಅಂತಿಮ ಆಯ್ಕೆ 

Exam Pattern

How to Apply

  • ssc.gov.in Official Website ಗೇ ಭೇಟಿ ನೀಡಿ ಒಂದು ಬಾರಿಗೆ ನೊಂದಣಿ ಅಂದರೆ One Time Registration  ಮಾಡಿ ಅರ್ಜಿ ಸಲ್ಲಿಸಬೇಕು. 
  • ಒಂದು ಬಾರಿಗೆ ನೊಂದಣಿ ಮಾಡುವಾಗ ಯಾವುದೇ ತಪ್ಪು ಮಾಡಬೇಡಿ (Don’t Do Mistake While Appliying)
  • ಅರ್ಜಿ ಹಾಕುವಾಗ ನಿಮ್ಮ ಭಾವಚಿತ್ರ ಹಳೇಯದು ಅಪ್ಲೋಡ್‌ ಮಾಡುವ ಹಾಗಿಲ್ಲ X ನಲ್ಲಿ ನಿಮ್ಮ ಭಾವಚಿತ್ರ ಮೋಬೈಲ್ ಕ್ಯಾಮರಾ ಮೂಲಕ‌ ಅಥವಾ ವೆಬ್‌ ಕ್ಯಾಮರಾ ಮೂಲಕ Live Photo ಅಪ್ಲೋಡ್‌ ಮಾಡಬೇಕು.  

Know The Recent Notification : Click Here

Spread the Knowledge

Leave a Reply

Your email address will not be published. Required fields are marked *