ಸ್ನೇಹಿತರೆ ಸಿಬ್ಬಂದಿ ನೇಮಕಾತಿ SSC (Staff Selection Commission) ಆಯೋಗದಿಂದ ದೆಹಲಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ CPO ಹುದ್ದೆಗಳಿಗೆ ಅಧಿಸೂಚನೆ ಹೋರಡಿಸಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ : 04-03-2024
ಅರ್ಜಿ ಸಲ್ಲಿಸಲು ಕೋನೆಯ ದಿನಾಂಕ : 28-03-2024
ಶುಲ್ಕ ಪಾವತಿ ಕೋನೆಯ ದಿನಾಂಕ : 29-03-2024
ಅರ್ಜಿ ತಿದ್ದುವ ದಿನಾಂಕ : 30 ರಿಂದ 31 March 2024
ಕಂಪ್ಯೂಟರ್ ಪರೀಕ್ಷೆ : 09-10-13 May 2024
CPO ಹುದ್ದೆಗಳ ಮಾಹಿತಿ
Sub-Inspector (GD) in CAPFs: ವೇತನ ಶ್ರೇಣಿ Level-6 Rs.35,400-Rs.1,12,400
Sub-Inspector (Executive) – (Male/Female) in Delhi Police: ವೇತನ ಶ್ರೇಣಿ Level-6 Rs.35,400-Rs.1,12,400 ಉತ್ತಮವಾದ ವೇತನ ಶ್ರೇಣಿ
ಅರ್ಹತೆ
ಭಾರತೀಯ ನಾಗರಿಕನಾಗಿರಬೇಕು
ವಯೋಮಿತಿ
ಅರ್ಜಿ ಸಲ್ಲಿಸಲು ಈ ದಿನಾಂಕಕ್ಕೆ : 01.08.2023 ಕನಿಷ್ಠ : 20 Years ಹಾಗೂ ಗರಿಷ್ಠ 25 Years ವಯೋಮಿತಿ ಹೊಂದಿರಬೇಕು.
ವಯೋಮಿತಿ ಸಡಿಲಿಕೆ
SC/ST : 05 years
OBC : 03 Years
Ex-Serviceman : Service Years+3 Years Extra
ಅರ್ಜಿ ಶುಲ್ಕದ ವಿವರ
General Candidate : 100 Rupees
OBC : 100 Rupees
SC/ST : ಯಾವುದೇ ಅರ್ಜಿಶುಲ್ಕ ಇಲ್ಲ
ಎಲ್ಲಾ ಮಹಿಳೆಯರಿಗೆ : ಯಾವುದೇ ಅರ್ಜಿಶುಲ್ಕ ಇಲ್ಲ
Ex-Serviceman : ಯಾವುದೇ ಅರ್ಜಿಶುಲ್ಕ ಇಲ್ಲ
ನೇಮಕಾತಿ ವಿಧಾನ
- ಸ್ಪರ್ಧಾತ್ಮಕ ಪರೀಕ್ಷೆ Paper – I and Paper II
- ದೇಹ ದಾರ್ಡ್ಯತೆ ಪರೀಕ್ಷೆ ಮತ್ತು ಸಹಿಷ್ಣುತೆ ಪರೀಕ್ಷೆ (Physical)
- ವೈದ್ಯಕೀಯ ಪರೀಕ್ಷೆ (Medical)
- ದಾಖಲಾತಿ ಪರಿಶೀಲನೆ (DV)
- ಅಂತಿಮ ಆಯ್ಕೆ
ವಿದ್ಯಾರ್ಹತೆ
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ
Any Degree BA, B.Com, BSc, BE, BSW, Any Degree
Exam Centers in Karnataka
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ
Exam Pattern
ಸ್ಪರ್ಧಾತ್ಮಕ ಪರೀಕ್ಷೆಯು English ಮತ್ತು ಹಿಂದಿ ಭಾಷೆಯಲ್ಲಿರುತ್ತದೆ.
ಋಣಾತ್ಮಕ (Negative) ಅಂಕಗಳು : 0.25
ಸಂಪೂರ್ಣ ಸಿಲಬಸ್ ನೊಟಿಫೀಕೆಶನ್ ಪೇಜ್ ನಂಬರ್ 13 ನಲ್ಲಿ ನೀಡಲಾಗಿದ್ದು ಅಭ್ಯರ್ಥಿಗಳು ಕೇಳಗೆ ನೀಡಲಾದ ನೊಟಿಫೀಕೆಶನ್ ಮೇಲೆ ಕ್ಲಿಕ್ ಮಾಡಿ ನೋಡಿಕೋಳ್ಳಬಹುದು.
Physical
Physical Endurance Test
ಪುರುಷ (Male) ಅಭ್ಯರ್ಥಿಗಳಿಗೆ
100 ಮೀಟರ್ ಓಟ in 16 seconds
1.6 ಕಿಮೀ ಓಟ in 6.5 minutes
Long Jump: 3.65 ಮೀಟರ್ 3 ಅವಕಾಶದಲ್ಲಿ
High Jump : 1.2 ಮೀಟರ್ 3 ಅವಕಾಶದಲ್ಲಿ
Shot put (ಗುಂಡು ಎಸೆತ) (16 Lbs): 4.5 ಮೀಟರ್ in 3 ಅವಕಾಶದಲ್ಲಿ
ಮಹಿಳಾ (Women) ಅಭ್ಯರ್ಥಿಗಳಿಗೆ
100 ಮೀಟರ್ ಓಟ in 18 seconds
800 ಮೀಟರ್ ಓಟ in 4 minutes
Long Jump: 2.7 ಮೀಟರ್ 3 ಅವಕಾಶದಲ್ಲಿ
High Jump: 0.9 ಮೀಟರ್ 3 ಅವಕಾಶದಲ್ಲಿ