Karnataka Village Administrative Officer Recruitment 2024

ಕರ್ನಾಟಕ ಹಣಕಾಸು ಇಲಾಖೆಯು ಗ್ರಾಮ ಲೆಕ್ಕಿಗರ (Karnataka Village Administrative Officer) ಹುದ್ದೆಗೆ ಶೀಘ್ರದಲ್ಲೇ ಉದ್ಯೋಗ ಪ್ರಕಟಣೆಯನ್ನು ಬಿಡುಗಡೆ ಮಾಡಲಿದೆ. ಈ ನಿಟ್ಟಿನಲ್ಲಿ, ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ ಮತ್ತು ಅಭ್ಯರ್ಥಿಗಳು ಅದನ್ನು ಪರಿಶೀಲಿಸಬಹುದು.

Karnataka Village Administrative Officer Recruitment 2024

ಈ ಕೆಳಗಿನ ಟೇಬಲ್ ನಲ್ಲಿ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಮಾತ್ರ ನೀಡಲಾಗಿದ್ದು ಅಭ್ಯರ್ಥಿಗಳು ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ವಿವರಗಳನ್ನು ಪಡೆಯಬಹುದು.

District
Post
ಬೆಂಗಳೂರು ನಗರ
31
ಬೆಂಗಳೂರು ಗ್ರಾಮಾಂತರ
34
ಚಿತ್ರದುರ್ಗಾ
31
ದಾವಣಗೆರೆ
00
ಕೋಲಾರ
43
ತುಮಕೂರು
71
ರಾಮನಗರ
51
ಚಿಕ್ಕಬಳ್ಳಾಪುರ
41
ಶಿವಮೊಗ್ಗ
30
ಮೈಸೂರು
62
ಚಾಮರಾಜ ನಗರ
54
ಮಂಡ್ಯ
59
ಹಾಸನಾ
53
ಚಿಕ್ಕಮಗಳೂರು
23
ಕೊಡಗು
06
ಉಡುಪಿ
23
ದಕ್ಷಿಣ ಕನ್ನಡ
49
ಬೆಳಗಾವಿ
62
ವಿಜಯಪುರ
07
ಬಾಗಲಕೋಟೆ
25
ಧಾರವಾಡ
16
ಗದಗ
30
ಹಾವೇರಿ
32
ಉತ್ತರ ಕನ್ನಡ
08
ಕಲಬುರ್ಗಿ
66
ರಾಯಚೂರು
08
ಕೊಪ್ಪಳ
19
ಯಾದಗಿರಿ
10
ವಿಜಯನಗರ
13
ಬಳ್ಳಾರಿ
19
ಬಿದರ
24
ಒಟ್ಟು
1000

ನೋಟಿಫಿಕೇಶನ್ ಯಾವಾಗ ?

ಪ್ರಮುಖವಾಗಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಇದನ್ನು ಕಂದಾಯ ಸಚಿವರು ಮತ್ತು ಕಂದಾಯ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ. ಫೆಬ್ರುವರಿ-ಮಾರ್ಚ್ ನಲ್ಲಿ ಈ ಅಧಿಸೂಚನೆ ಹೊರಡಿಸುವ ಸಾಧ್ಯತೆವಿದೆ. ಈ ಸಂಬಂಧ ಕಂದಾಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಈಗಾಗಲೇ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಎಷ್ಟು ಹುದ್ದೆಗಳಿಗೆ ನೋಟಿಫಿಕೇಶನ್ ?

ಪ್ರತಿ ಜಿಲ್ಲೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ 1,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದ್ದು, ಈ ಸಂಬಂಧ 500 ರಿಂದ 700 ಹುದ್ದೆಗಳನ್ನು ಪ್ರಕಟಿಸಬಹುದು.

ನೇಮಕಾತಿ ವಿಧಾನ ಹೇಗೆ ?

ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಲಾಗುತ್ತದೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಪಠ್ಯಕ್ರಮ ಮತ್ತು ಪರೀಕ್ಷೆಯ ಮಾದರಿಯನ್ನು ಪರಿಶೀಲಿಸಬಹುದು.

Spread the Knowledge