Karnataka Civil Police Constable – Download Call Letter

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಫೆಬ್ರವರಿ 25 2024 ರಂದು ನಡೆಯಲಿರುವ 1137 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Karnataka Civil Police Constable) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ Call Letter ಇದೀಗ ಪ್ರಕಟಗೊಂಡಿದೆ.

Karnataka Civil Police Constable

ಕರ್ನಾಟಕ ಪೊಲೀಸ್ ಇಲಾಖೆಯು 2022-23 ನೇ ಸಾಲಿಗೆ ಮಿಕ್ಕುಳಿದ ವೃಂದದಲ್ಲಿನ ಸುಮಾರು 1137 ಪುರುಷ ಮತ್ತು ಮಹಿಳಾ Civil Police Constable ಅಧಿಸೂಚನೆಯನ್ನು ಹೊರಡಿಸಿದ್ದು, ಇದನ್ನು 25 ಫೆಬ್ರವರಿ 2024 ರಂದು ಇಲಾಖೆಯು ಗೊತ್ತುಪಡಿಸಿದ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು.

ಇನ್ನು ಮುಖ್ಯವಾಗಿ ಈ ಒಂದು ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಪ್ರಕಟಿಸಿದ್ದಾರೆ. ಅಭ್ಯರ್ಥಿಗಳು ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ Call Letter ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Download Call Letter

How to Download?

  • KSP ಅಧಿಕೃತ ವೆಬ್‌ಸೈಟ್‌ https://ksp-recruitment.in/ ಗೆ ಭೇಟಿ ನೀಡಿ.
  • “06 / RECT – 4 / 2022 – 23” ಗೆ ನ್ಯಾವಿಗೇಟ್ ಮಾಡಿ.
  • “ಡೌನ್‌ಲೋಡ್ ಹಾಲ್ ಟಿಕೆಟ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಮತ್ತು “Login ” ಬಟನ್ ಕ್ಲಿಕ್ ಮಾಡಿ. ಅಥವಾ 
  • ನಾವು ಮೇಲೆ ಕೊಟ್ಟಂತಹ Direct Link ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ “Login ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ Call Letter ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Exam Pattern

  • ಸಾಮಾನ್ಯ ಅಧ್ಯಯನಗಳು
  • ಸಾಮಾನ್ಯ ಜ್ಞಾನ
  • ಸಾಮಾನ್ಯ ಅರಿವು
  • ವಿಜ್ಞಾನ
  • ಇತಿಹಾಸ
  • ಭೂಗೋಳಶಾಸ್ತ್ರ
  • ಸಂವಿಧಾನ
  • ರಾಷ್ಟ್ರೀಯ ಸ್ವಾತಂತ್ರ್ಯಚಳುವಳಿ
  • ಸಾಮಾನ್ಯ ಮಾನಸಿಕ ಸಾಮರ್ಥ್ಯ
  • ತಾರ್ಕಿಕ

Karnataka Civil Police Constable 2024

ಪರೀಕ್ಷೆಯ ಹೆಸರು ಕರ್ನಾಟಕ ರಾಜ್ಯ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ನೇಮಕಾತಿ (CPC 1137) 2024
ಹಾಲ್ ಟಿಕೆಟ್ ಬಿಡುಗಡೆ 22 ಫೆಬ್ರವರಿ 2024
ಹಾಲ್ ಟಿಕೆಟ್ ಲಿಂಕ್ click here
ಪರೀಕ್ಷೆಯ ದಿನಾಂಕ 25 ಫೆಬ್ರವರಿ 2024
ಪರೀಕ್ಷೆಯ ಅವಧಿ 1 ಗಂಟೆ 30 ನಿಮಿಷಗಳು
ಪರೀಕ್ಷಾ ಮೋಡ್ ಆಫ್‌ಲೈನ್
ಒಟ್ಟು ಖಾಲಿ ಹುದ್ದೆಗಳು 1137
ಪ್ರಶ್ನೆ ರೂಪ Multiple Choice Questions (MCQs)
Spread the Knowledge