KPSC Accountant Assistant and Co-operative Society Inspector Exam Hall Ticket Published

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ KPSC November 4 ಮತ್ತು 5 ರಂದು ನಡೆಯಲಿರುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟಂತೆ ಪ್ರವೇಶ ಪತ್ರವನ್ನು ಇದೀಗ ಪ್ರಕಟಿಸಲಾಗಿದೆ. 

ಈ ಒಂದು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು. 

  • ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ಭೇಟಿ ನೀಡಿದ ನಂತರ download your hall ticket ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ
  • Select the Examination
  • ನಂತರ ನಿಮ್ಮ ಒಂದು ನೋಂದಣಿ ಸಂಖ್ಯೆಯನ್ನು ನಮೂದಿಸಿ
  • ನಂತರ ನಿಮ್ಮ Date of Birth ಎಂಟರ್ ಮಾಡಿ 
  • Submit button Click ಮಾಡಿ.

ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಪ್ರವೇಶ ಪತ್ರವನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಮೇಲೆ ನೀಡಿರುವ Download Your Admit Card ಬಟನ್ ಮೇಲೆ ಕ್ಲಿಕ್ ಮಾಡಿ

  • Select the Examination
  • ಮೊದಲಿಗೆ ನಿಮ್ಮ ಒಂದು ನೋಂದಣಿ ಸಂಖ್ಯೆ Registration No Enter ಮಾಡಿ.
  • ನಿಮ್ಮ ಒಂದು ಪಾಸ್ವರ್ಡ್ ಅಂದರೆ Date Of Birth Enter ಮಾಡಿ
  • Submit ಮೇಲೆ ಕ್ಲಿಕ್ ಕೊಟ್ಟು ಡೌನ್ಲೋಡ್ ಮಾಡಿಕೊಳ್ಳಬಹುದು.
Spread the Knowledge