Admit Card of KPSC Junior Accountant Assistant for 67 Post

KPSC Admit Card ಕರ್ನಾಟಕ ರಾಜ್ಯ ಲೋಕಸಭಾ ಆಯೋಗದಿಂದ ಕಿರಿಯ ಲೆಕ್ಕ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಅವರ ಒಂದು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ ಈ ಒಂದು ಆಫೀಶಿಯಲ್ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕವಾಗಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

How to Download Admit Card

ಮುಖ್ಯವಾಗಿ ಈ ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಆದ kpsc.kar.nic.in  ಈ ಒಂದು ಜಾಲತಾಣಕ್ಕೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಒಂದು ವೆಬ್ಸೈಟ್ಗೆ ಭೇಟಿ ನೀಡಿದ ನಂತರ Home Page ನಲ್ಲಿ Admission Ticket Download Examination Dated 17-12-2023  ಎನ್ನುವ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ವೆಬ್ ಪೇಜ್ ಓಪನ್ ಆಗುತ್ತದೆ.

  • ಮೊದಲಿಗೆ ಎಕ್ಸಾಮಿನೇಷನ್ Name ಸೆಲೆಕ್ಟ್ ಮಾಡಿ 
  • ನಂತರ ನಿಮ್ಮ ಒಂದು ಅಪ್ಲಿಕೇಶನ್ ನಂಬರ್ ಟೈಪ್ ಮಾಡಿ.  ಮುಖ್ಯವಾಗಿ ನಿಮ್ಮ ಒಂದು ಅಪ್ಲಿಕೇಶನ್ ನಂಬರ್ ಸರಿಯಾಗಿದ್ದಲ್ಲಿ ಮಾತ್ರ ನಿಮ್ಮ ಒಂದು ಹಾಲ್ ಟಿಕೆಟ್ ಡೌನ್ಲೋಡ್ ಆಗುತ್ತದೆ.  ಒಂದು ವೇಳೆ ಅಪ್ಲಿಕೇಶನ್ ನಂಬರ್ ತಪ್ಪಿದ್ದಲ್ಲಿ ಯಾವುದೇ ಕಾರಣಕ್ಕೂ ಹಾಲ್ ಟಿಕೆಟ್ ಡೌನ್ಲೋಡ್  ಮಾಡಲು ಸಾಧ್ಯವಾಗುವುದಿಲ್ಲ.
  • ನಂತರ ನಿಮ್ಮ ಒಂದು ಜನ್ಮ ದಿನಾಂಕವನ್ನು ಸರಿಯಾಗಿ ನಮೂದಿಸಿ.  ನಿಮ್ಮ ಜನ್ಮ ದಿನಾಂಕವು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವ ಜನ್ಮ ದಿನಾಂಕವನ್ನು ನೀಡಿದ್ದೀರಿ ಅದೇ ಜನ್ಮ ದಿನಾಂಕವನ್ನು ನೀಡಿ ನಿಮ್ಮ ಒಂದು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.  ಜನ್ಮ ದಿನಾಂಕವನ್ನು ಸರಿಯಾಗಿ ನಮೂದಿಸದಿದ್ದರೆ ನಿಮ್ಮ ಒಂದು ಹಾಲ್ ಟಿಕೆಟ್ ಡೌನ್ಲೋಡ್ ಆಗುವುದಿಲ್ಲ ಆದ್ದರಿಂದ DD/MM/YYYY  ಸರಿಯಾದ ಕ್ರಮದಲ್ಲಿ ಜನ್ಮ ದಿನಾಂಕವನ್ನು ನಮೂದಿಸಿ.
  • ನಂತರ ಪ್ರಿಂಟ್ ಅಡ್ಮಿಟ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.

Download Your Hall Ticket

ನಿಮ್ಮ ಒಂದು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು  ನೇರವಾದ ಲಿಂಕನ್ನು ಕೆಳಗೆ ನೀಡಲಾಗಿದ್ದು Click Here  ಆಪ್ಷನ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಇತ್ತೀಚಿಗೆ ಕಲ್ಯಾಣ ಕರ್ನಾಟಕದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆಯಾಗಿದ್ದು ಅದನ್ನ ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

Spread the Knowledge

Leave a Reply

Your email address will not be published. Required fields are marked *