Bell Time : ಕೆಇಎ ಇಂದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯ ಬೆಲ್ ಟೈಮಿಂಗ್ ಪ್ರಕಟ

Bell Time : ಫೆಬ್ರವರಿ 17 ಮತ್ತು 18 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಉಚಿತ ಕೋಚಿಂಗ್ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಲ್ ಟೈಮಿಂಗ್ ನ್ನು ಬಿಡುಗಡೆ ಮಾಡಿದ್ದಾರೆ.

Bell Time : ಯಾವ ಹುದ್ದೆಗಳಿಗೆಲ್ಲಾ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ(KSFC)ಲ್ಲಿ ಖಾಲಿ ಇರುವ 41 Deputy Manager ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಫೆ.17 ರಂದು ನಡೆಸುತ್ತಿದ್ದಾರೆ ಮತ್ತು  ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ನ AE, JE ಹಾಗೂ Chemist & Chemical Supervisor ಹುದ್ದೆಗಳಿಗೆ ಫೆ.18 ರಂದು ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ(KSFC)

ಒಟ್ಟು ಹುದ್ದೆಗಳು 41
ಪರೀಕ್ಷಾ ದಿನಾಂಕ 17-02-2024
ಪರೀಕ್ಷಾ ದಿನ ಶನಿವಾರ
ಪರೀಕ್ಷಾ ಸಮಯ 2:30-4:30 PM

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL)

ಒಟ್ಟು ಹುದ್ದೆಗಳು 622
ಅಭ್ಯರ್ಥಿಗಳು 56,945
ಪರೀಕ್ಷಾ ದಿನಾಂಕ 18-02-2024
ಪರೀಕ್ಷಾ ದಿನ ರವಿವಾರ
ಪ್ರತಿ ಪತ್ರಿಕೆಗೆ 100
ಪ್ರತಿ ಪತ್ರಿಕೆಗೆ 120 ನಿಮಿಷ
ಪತ್ರಿಕೆ-1 10:30-12:30 PM
ಪತ್ರಿಕೆ-2 2:30-4:30PM

ಈ ಮೇಲಿನ ಪರೀಕ್ಷೆಗಳಿಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ತಮ್ಮ ತಮ್ಮ ಗುರುತಿನ ಚೀಟಿಯೊಂದಿಗೆ ಪರೀಕ್ಷೆ ಆರಂಭವಾಗುವ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಪರೀಕ್ಷಾ ಕೊಠಡಿಯೊಳಗೆ ಹಾಜರಾಗಬೇಕು.

Spread the Knowledge