Hall Ticket – Karnataka State Police 545 PSI Re Exam Update | ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ PSI 545 ಮರು ಪರೀಕ್ಷೆಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಅಫಿಶಿಯಲ್ ವೆಬ್ಸೈಟ್ನ KEA ಇವರ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದು.
ಪ್ರಮುಖವಾಗಿ ಈ ಒಂದು ಪಿಎಸ್ಐ ಮರು ಪರೀಕ್ಷೆಯ ಸ್ಪರ್ಧಾತ್ಮಕ ಪರೀಕ್ಷೆಯು ಇದೇ ಜನವರಿ 23-2024 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹೀಗಾಗಿ ಅಭ್ಯರ್ಥಿಗಳಿಗೆ ತಮ್ಮ ಒಂದು ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕನ್ನು ಪ್ರಕಟಿಸಲಾಗಿದ್ದು ಡೌನ್ಲೋಡ್ ಮಾಡಿಕೊಳ್ಳಬಹುದು.
How To Download PSI Hall Ticket
ಈ ಕೆಳಗಿನ ನೀಡಲಾಗಿರುವ Click Here ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ ಓಪನ್ ಆಗುತ್ತದೆ. ನಂತರ ಅಲ್ಲಿ ಸಲ್ಲಿಸಿರುವ ಅರ್ಜಿಯ ಹುದ್ದೆಯ ಹೆಸರನ್ನ ಆಯ್ಕೆ ಮಾಡಿಕೊಳ್ಳಿ ನಂತರ ಅಭ್ಯರ್ಥಿ ತಮ್ಮ ಒಂದು ಆಧಾರ ಸಂಖ್ಯೆಯನ್ನು ನಮೂದಿಸಿ ನಂತರ ಅಭ್ಯರ್ಥಿಗಳ ಹೆಸರಿನ ಮೊದಲು ನಾಲ್ಕು ಅಕ್ಷರಗಳನ್ನು ಟೈಪ್ ಮಾಡಿ SUBMIT ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಒಂದು ಪ್ರವೇಶ ಪತ್ರ ಡೌನ್ಲೋಡ್ ಆಗುತ್ತದೆ.
Click Here to CTI Exam Hall Ticket : Hall Ticket
ಡೌನ್ಲೋಡ್ ಮಾಡುವಾಗ ಏನಾದರು ತೊಂದರೆಯಾದರೆ ಅಭ್ಯರ್ಥಿಗಳು ಸ್ವಲ್ಪ ಸಮಯದ ನಂತರ ಡೌನ್ಲೋಡ್ ಮಾಡಲು ಪ್ರಯತ್ನಿಸಿರಿ ಆಗ ನಿಮ್ಮ ಪ್ರವೇಶ ಪತ್ರ ಡೌನ್ಲೋಡ್ ಆಗುತ್ತದೆ.