KPSC NHK CTI Exam Hall Ticket Published 2024

Karnataka Public Service Commission Commercial Tax Officer CTI Exam Hall Ticket Published 2024

ಹಾಲ್ ಟಿಕೆಟ್ ಡೌನ್ಲೋಡ್ ಮಾಡುವ ಸಂಪೂರ್ಣ ವಿಧಾನ 

ಕರ್ನಾಟಕ ರಾಜ್ಯ  ಲೋಕಸೇವಾ ಆಯೋಗದ ಕಮರ್ಷಿಯಲ್ ಟ್ಯಾಕ್ಸ ಇನ್ಸ್ಪೆಕ್ಟರ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಆಫೀಶಿಯಲ್ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ kpsconline.karnataka.gov.in ಈ ಒಂದು  ಆಫೀಶಿಯಲ್ ಕ್ಲಬ್ ಪೇಜ್ ಗೆ ಓಪನ್ ಮಾಡುವುದರ ಮೂಲಕವಾಗಿ ನಿಮ್ಮ ಒಂದು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.

CTI Hall Ticket

How to Download CTI Hall Ticket

ಅಫೀಶಿಯಲ್ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಲಾಗಿನ್ ಪೇಜ್ ನಲ್ಲಿ  ನಿಮ್ಮ ಒಂದು ಮೊಬೈಲ್ ಸಂಖ್ಯೆ  ಅಥವಾ ಇ-ಮೇಲ್ ಐಡಿ ಅಥವಾ ನೊಂದಣಿ ಸಂಖ್ಯೆಯನ್ನು ಎಂಟರ್ ಮಾಡಿ. ನಂತರ ಪಾಸ್ವರ್ಡ್ ಎಂಟರ್ ಮಾಡಿ ಕ್ಯಾಪ್ಟ್ಚ್ಯಾ ಕೂಡ ಎಂಟರ್ ಮಾಡುವುದರ ಮೂಲಕ‌ ಲಾಗಿನ್ ಆಗಬಹುದು

ಲಾಗಿನ್ ಪೇಜ್ ಗೆ ಲಾಗಿನ್ ಆದ ನಂತರ ಕೆಲವೊಂದಿಷ್ಟು ಪ್ರಮುಖ ಸೂಚನೆಗಳು ಬರುತ್ತವೆ. ಅದರ ಕೆಳಗೆ ಇರತಕ್ಕಂತಹ I Have Read The Instruction ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಕೊಡಿ.  ನಂತರ ನೀವು ಅರ್ಜಿ ಸಲ್ಲಿಸಿರುವ ಪೇಜ್ ಓಪನ್ ಆಗುತ್ತದೆ.  ಅಲ್ಲಿ Admit Card ಡೌನ್ಲೋಡ್ ಪ್ರವೇಶ ಪತ್ರ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಅಲ್ಲಿ ಪರೀಕ್ಷೆಗೆ ಸಂಬಂಧಿಸಿದ ನೋಟಿಫಿಕೇಶನ್ ನಂಬರ್ ಕೇಳುತ್ತದೆ ಆ ಒಂದು ನೋಟಿಫಿಕೇಶನ್ ನಂಬರ್ ಸೆಲೆಕ್ಟ್ ಮಾಡಿ ಡೌನ್ಲೋಡ್ ಹಾಲ್ ಟಿಕೆಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಹಾಲ್ ಟಿಕೆಟ್ ಸುಲಭವಾಗಿ ಡೌನ್ಲೋಡ್ ಮಾಡಬಹುದು.

Click Here To Download Your Hall Ticket 

KEA New Recruitment Jobs Update : Click Here

Spread the Knowledge

One thought on “KPSC NHK CTI Exam Hall Ticket Published 2024

Leave a Reply

Your email address will not be published. Required fields are marked *