KPSC – ಸಹಕಾರಿ ಸಂಘಗಳ ನಿರೀಕ್ಷಕರ ಪರೀಕ್ಷೆಗೆ ಹಾಲ್ ಟಿಕೆಟ್ ಬಿಡುಗಡೆ

KPSC Co-operative Inspector Hall Ticket :

ಕರ್ನಾಟಕ ಲೋಕಸೇವಾ ಆಯೋಗವು 30-12-2023 ರಂದು KPSC ನಡೆಸಲಿರುವ HK ಭಾಗದ Co-operative Inspector ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ (Call Letter) ವನ್ನು ಬಿಡುಗಡೆ ಮಾಡಿದೆ.

Hall-Ticket ಡೌನಲೋಡ್ ಮಾಡುವುದು ಎಲ್ಲಿ ಮತ್ತು ಹೇಗೆ ?

ಕರ್ನಾಟಕ ಲೋಕಸೇವಾ ಆಯೋಗವು ಡಿಸೆಂಬರ್ 30, 2023 ರಂದು ನಡೆಯಲಿರುವ ಸಹಕಾರ ಸಂಘಗಳ 53 ಇನ್ಸ್‌ಪೆಕ್ಟರ್ (ಹೈದರಾಬಾದ್, ಕರ್ನಾಟಕ) ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು. KPSC ವೆಬ್‌ಸೈಟ್‌ಗೆ ಲಾಗ್ ಇನ್ ಮಾಡುವ ಮೂಲಕ ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

  • ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ https://www.kpsc.kar.nic.in/ ಭೇಟಿ ನೀಡಿ .
  • ಮುಖಪುಟದಲ್ಲಿ ನಿಮಗೆ ಕಾಣುವ Download Hall-Ticket for Co-Operative Inspector 53-HK Posts exam  ಲಿಂಕನ್ನು ಕ್ಲಿಕ್ ಮಾಡಿ 
  • ನಂತರ ಇನ್ನೊಂದು ವೆಬ್-ಪೇಜ್  ತೆರೆಯಲಾಗುತ್ತದೆ.
  • ಅಲ್ಲಿ ನಿಮ್ಮ ಪರೀಕ್ಷೆ ಹೆಸರು ಆಯ್ಕೆ ಮಾಡಿ. ಅಪ್ಲಿಕೇಶನ್‌ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ Print Admit ಕಾರ್ಡ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್‌ ಮಾಡಿಕೊಳ್ಳಿ.
Spread the Knowledge