Karnataka Backward Classes Free Coaching Hall Ticket Download

ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ IAS/KAS/Banking ಉಚಿತ ತರಬೇತಿಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ಅಭ್ಯರ್ಥಿಗಳು ತಮ್ಮ ಒಂದು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ಈ ಕೆಳಗೆ ನೀಡಲಾದ ವಿಧಾನಗಳನ್ನು ಅನುಸರಿಸುವುದರ ಮೂಲಕವಾಗಿ ಅಭ್ಯರ್ಥಿಗಳು ತಮ್ಮ ಒಂದು ಪ್ರವೇಶ ಪತ್ರವನ್ನು ಪಡೆದುಕೊಳ್ಳಬಹುದು. 

IAS KAS free coaching

Download Your Hall Ticket

ಈ ಕೆಳಗಿನ ನೀಡಲಾಗಿರುವ Click Here  ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ ಓಪನ್ ಆಗುತ್ತದೆ. ನಂತರ ಅಲ್ಲಿ ಅರ್ಜಿ ಸಲ್ಲಿಸಿರುವ Training For IAS/KAS and Banking Option Click ಮಾಡಿಕೊಳ್ಳಿ ನಂತರ ಅಭ್ಯರ್ಥಿ ತಮ್ಮ ಒಂದು ಅರ್ಜಿ ಸಂಖ್ಯೆಯನ್ನು ನಮೂದಿಸಿ ನಂತರ ಅಭ್ಯರ್ಥಿಗಳ ಹೆಸರಿನ ಮೊದಲು ನಾಲ್ಕು ಅಕ್ಷರಗಳನ್ನು ಟೈಪ್ ಮಾಡಿ SUBMIT ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಒಂದು ಪ್ರವೇಶ ಪತ್ರ ಡೌನ್ಲೋಡ್ ಆಗುತ್ತದೆ.

ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು  ಕೆಳಗೆ ನೀಡಲಾದ Download Hall Ticket ಆಕ್ಷನ್ ಮೇಲೆ ಕ್ಲಿಕ್ ಮಾಡಿ ಮೇಲೆ ತಿಳಿಸಲಾದ ವಿಧಾನವನ್ನು ಅನುಸರಿಸಿ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ ಪಡೆಯಬಹುದು. 

ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡ ನಂತರ ಅದರಲ್ಲಿ ಪರಿಕ್ಷೆಯ ಪ್ರಮುಖ ಸೂಚನೆಗಳನ್ನು ನೀಡಲಾಗಿದ್ದು ನೋಡಿಕೊಳ್ಳಬಹುದಾಗಿದೆ.

Exam Time Table

Date and Day
Subject
Timing
Marks
18.02.2024 (Sunday)
UPSC/KAS/Group C
10.30 AM to 12.30 PM
100
SSC/RRB/Banking
02.30 AM to 04.30 PM
100

Recent recruitment : Click Here

Spread the Knowledge

Leave a Reply

Your email address will not be published. Required fields are marked *