ಕರ್ನಾಟಕ ಸರ್ಕಾರದ ಜನವರಿ ತಿಂಗಳ ಪರೀಕ್ಷೆಗಳ ಮಾಹಿತಿ | Important Exam Dates 

ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗಳಿಗೆ ಸಂಬಂಧಪಟ್ಟಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಯಾವ ದಿನಾಂಕದಂದು ಯಾವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತೆ ಎಂಬುವುದನ್ನು ನೋಡಿಕೊಳ್ಳಬಹುದು.

ಪ್ರಮುಖವಾಗಿ 2024 ವರ್ಷದ ಜನೆವರಿ ತಿಂಗಳಲ್ಲಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮತ್ತು ಕರ್ನಾಟಕ ರಾಜ್ಯ ಲೋಕಸಭಾ ಆಯೋಗ ನಡೆಸುವ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಹುದ್ದೆಗಳು. ಕೆಸೆಟ್‌ ಪರೀಕ್ಷೆಗೆ ಸಂಬಂಧಪಟ್ಟ ಪರೀಕ್ಷಾ ದಿನಾಂಕಗಳ ಮಾಹಿತಿನ ನೀಡಲಾಗಿದ್ದು ಅಭ್ಯರ್ಥಿಯು ನೋಡಿಕೊಳ್ಳಬಹುದು.

1. Commercial Tax Inspector (NHK) Exam Date

CTI Exam Date

Date : 20-01-2024 : ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ.

21-01-2024 : ಸ್ಪರ್ಧಾತ್ಮಕ ಪರೀಕ್ಷೆ GK Paper and Communication Paper ನಡೆಸಲಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತಹ ಟೈಮ್ ಟೇಬಲ್  ಮೇಲೆ ನೀಡಲಾಗಿದ್ದು ಅಭ್ಯರ್ಥಿಗಳು ನೋಡಿಕೊಳ್ಳಬಹುದು.

2. Karnataka Police Department PSI Re-Exam

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುವ 545 ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಜನೇವರಿ 23ರಂದು ನಡೆಸಲಿದೆ. 

ಈ ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟಂತಹ ಪರೀಕ್ಷಾ ವೇಳಾಪಟ್ಟಿಯನ್ನು ಕೆಳಗೆ ನೀಡಲಾಗಿದ್ದು ನೋಡಿಕೊಳ್ಳಬಹುದು. 

PSI ReExam

3. Karnataka State Police DAR NHK Exam

ಮಿಕ್ಕುಳಿದ ವೃಂದದ ಪೊಲೀಸ್ ಕಾನ್ಸ್ಟೇಬಲ್ DAR NHK ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಯ ಜನವರಿ 28ರಂದು ನಡೆಸಲಿದ್ದು ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಯನ್ನು ಆಫೀಷಿಯಲ್ ವೆಬ್ಸೈಟ್ ಮೂಲಕ ಪಡೆಯಬಹುದು

4. K-SET Exam Jan 13

2024 ಜನವರಿ 13 ಶನಿವಾರದಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಯ ಬೆಲ್ ಟೈಮಿಂಗ್ ಈಗಾಗಲೇ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾಗಿದ್ದು ನೋಡಿಕೊಳ್ಳಬಹುದು.

Spread the Knowledge