ISRO Recruitment 2024: ಸೈಂಟಿಸ್ಟ್, ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಲ್ಲಿ ಹಲವಾರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಇವುಗಳಲ್ಲಿ ವಿಜ್ಞಾನಿ/ಇಂಜಿನಿಯರ್, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ಗ್ರಂಥಾಲಯ ಸಹಾಯಕ, ಮತ್ತು ತಂತ್ರಜ್ಞ ಮುಂತಾದ ಹುದ್ದೆಗಳು ಸೇರಿವೆ.

ಆಸಕ್ತ ಅಭ್ಯರ್ಥಿಗಳು www.isro.gov.in ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ISRO Recruitment 2024: Details of vacancies

ISRO ವಿಜ್ಞಾನಿ/ ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್, ಲೈಬ್ರರಿ ಅಸಿಸ್ಟೆಂಟ್, ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ವೇಳಾಪಟ್ಟಿಯ ಪ್ರಕಾರ, ಅರ್ಜಿ ಪ್ರಕ್ರಿಯೆಯು ಇಂದು ಫೆಬ್ರವರಿ 10 2024 ರಂದು ಪ್ರಾರಂಭವಾಗಿದೆ ಮತ್ತು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 1, 2024
Posts Number of Posts
Scientists/ Engineers 5
Technical Assistant 55
Scientific Assistant 6
Library Assistant 1
Technician B/ Draughtsman B 142
Fireman A 3
Cook 4
Light Vehicle Driver A 6
Heavy Vehicle Driver A 2

ISRO Recruitment 2024: How to apply

  • www.isro.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮುಖಪುಟದಲ್ಲಿ, Career ಟ್ಯಾಬ್ ಅನ್ನು ಕ್ಲಿಕ್ ಮಾಡಿ
  • ನಂತರ ಅಲ್ಲಿ ಕಾಣಸಿಗುವ ಲಿಂಕ್ ಮೇಲೆ ಕ್ಲಿಕ್ ಮಾಡಿ “Advt.No.URSC:ISTRAC:01:2024 – Recruitment to the posts of Scientist / Engineer – ‘SC’ , Technical Assistant , Scientific Assistant ,Library Assistant ,Technician – ‘B’ , Draughtsman – ‘B’ , Cook , Fireman – ‘A’ , Heavy Vehicle Driver – ’A’ and Light Vehicle Driver – ’A’”
  • ಪೇಜ್ ನ ಕೊನೆಯಲ್ಲಿ ಕಾಣಸಿಗುವ ಲಿಂಕ್ ಮೇಲೆ ಕ್ಲಿಕ್ ಮಾಡಿ “Link for receipt of online applications is”.
  • ನಂತರ ಹೊಸ ಪೇಜ್ ಗೆ redirect ಆಗುತ್ತೀರಿ.
  • ಅಗತ್ಯವಿರುವ ಮಾಹಿತಿಯನ್ನು ನೀಡಿ register ಮಾಡಿಕೊಳ್ಳಿ ಮತ್ತು ನಿಮ್ಮ User ID and Password ಬಳಸಿಕೊಂಡು ಲಾಗಿನ್ ಆಗಿ
  • ನಂತರ ಅಲ್ಲಿ ಕೊಟ್ಟಿರುವಂತಹ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  • ಅರ್ಜಿ ಶುಲ್ಕವನ್ನು ಪಾವತಿಸಿ
  • ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
ISRO Recruitment 2024 : Apply here

ISRO Recruitment 2024: Direct link to apply

ISRO Recruitment 2024: Documents required

  1. ಇತ್ತೀಚಿಗೆ ತೆಗೆಸಿಕೊಂಡಂತಹ (not older than 6 months) Colour Passport Size Photo ( 50 Kb to 100 Kb) ,
  2. ನಿಮ್ಮ ಸಹಿ .jpg ಅಥವಾ .jpeg ( 50 Kb to 100 Kb)
  3. ಅರ್ಹತಾ ಪ್ರಮಾಣಪತ್ರಗಳು,
  4. ಮತ್ತು SC/ST/Disability/ Ex-servicemen certificate (as applicable)
Spread the Knowledge